॥ ಶ್ರೀ ಗಣೇಶಾಯ ನಮಃ ॥॥ Sri Ganeshaya Namaha ॥

ಕಾವ್ಯKavya&ರೋಹನ್Rohan

ಭಾನುವಾರSunday7 ಮಾರ್ಚ್ 20277 March 2027

ರಂಗೋಲಿ ಗಾರ್ಡನ್ಸ್Rangoli Gardens

ಚುಕ್ಕಿಗೆ ಚುಕ್ಕಿ ಸೇರಿ ರಂಗೋಲಿ, ಮನಕ್ಕೆ ಮನ ಸೇರಿ ಮದುವೆ.Every dot finds its line. Come see ours join.

ಆಮಂತ್ರಣThe invitation

ಶ್ರೀಮತಿ ರೂಪಾ ಮತ್ತು ಶ್ರೀ ಸುರೇಶ್ ಶ್ರೀಮತಿ ಅನಿತಾ ಮತ್ತು ಶ್ರೀ ಮೋಹನ್Smt. Roopa & Sri Suresh Smt. Anitha & Sri Mohan

ಗುರು-ಹಿರಿಯರ ಆಶೀರ್ವಾದದೊಂದಿಗೆ ನಡೆಯುವ ಈ ಶುಭ ವಿವಾಹಕ್ಕೆ ತಾವು ಸಕುಟುಂಬ ಸಮೇತರಾಗಿ ಆಗಮಿಸಬೇಕೆಂದು ಕೋರುತ್ತೇವೆrequest the pleasure of your company, with family and friends, at the wedding of

ಚಿ॥ ಸೌ॥ ಕಾವ್ಯChi. Sou. Kavyaಶ್ರೀಮತಿ ರೂಪಾ ಮತ್ತು ಶ್ರೀ ಸುರೇಶ್ ಅವರ ಪುತ್ರಿDaughter of Smt. Roopa & Sri Suresh

ಜೊತೆwith

ಚಿ॥ ರಾ॥ ರೋಹನ್Chi. Ra. Rohanಶ್ರೀಮತಿ ಅನಿತಾ ಮತ್ತು ಶ್ರೀ ಮೋಹನ್ ಅವರ ಪುತ್ರSon of Smt. Anitha & Sri Mohan

ಮುಹೂರ್ತಕ್ಕೆ ಇನ್ನುUntil the muhurtham

–ದಿನDays
–ಗಂಟೆHours
–ನಿಮಿಷMinutes
–ಸೆಕೆಂಡುSeconds

ಶುಭ ಕಾರ್ಯಕ್ರಮಗಳುThe celebrations

  1. ಮೆಹೆಂದಿMehendi

    ವಧುವಿನ ಮನೆಯಲ್ಲಿAt the bride's home

  2. ಮುಹೂರ್ತMuhurtham

    ಮಧ್ಯಾಹ್ನ 12:30ರಿಂದ ಊಟLunch from 12:30 PM

  3. ಆರತಕ್ಷತೆReception

    ಊಟದ ವ್ಯವಸ್ಥೆ ಇದೆDinner follows

ಸ್ಥಳThe venue

ರಂಗೋಲಿ ಗಾರ್ಡನ್ಸ್Rangoli Gardens

ಹುಬ್ಬಳ್ಳಿ, ಕರ್ನಾಟಕHubballi, Karnataka

ನೀವು ಬರುತ್ತೀರಾ?Will you join us?

ನಿಮ್ಮ ಉತ್ತರ ವಾಟ್ಸ್‌ಆ್ಯಪ್‌ನಲ್ಲಿ ತೆರೆಯುತ್ತದೆ.Your reply opens in WhatsApp.

Mangala Ole